ಹುಡುಕಿ

ನೇರಪ್ರಸಾರ: ವ್ಯಾಟಿಕನ್ ನಗರದಲ್ಲಿ ನೂತನ ಕಾರ್ಡಿನಲ್'ಗಳ ಅಂಭ್ಯಂಗಿಸುವ ಸಾಂಭ್ರಮಿಕ ಬಲಿಪೂಜೆ

ವ್ಯಾಟಿಕನ್ ನಗರದಲ್ಲಿ ಇಂದು 21 ನೂತನ ಕಾರ್ಡಿನಲ್ಲುಗಳನ್ನು ಪೋಪ್ ಫ್ರಾನ್ಸಿಸ್ ಅವರು ಅಭ್ಯಂಗಿಸಲಿದ್ದು, ಆ ಬಲಿಪೂಜೆಯ ನೇರಪ್ರಸಾರವನ್ನು ಸಾರ್ವಜನಿಕರು ಇಲ್ಲಿ ವೀಕ್ಷಿಸಬಹುದಾಗಿದೆ.
07 December 2024, 16:09