ಹುಡುಕಿ

ಭರವಸೆಯ ಜ್ಯೂಬಿಲಿ: ಡಿಸೆಂಬರ್ 24 ರಂದು ತೆರೆಯಲಿವೆ ಜ್ಯೂಬಿಲಿ ದ್ವಾರಗಳು

ಇನ್ನೇನು ಕೆಲವೇ ದಿನಗಳಲ್ಲಿ ಜ್ಯೂಬಿಲಿ ವರ್ಷದ ಹಿನ್ನೆಲೆ ಸಂತ ಪೇತ್ರರ ಮಹಾ ದೇವಾಲಯದ ದ್ವಾರಗಳು ತೆರೆಯಲ್ಪಡುತ್ತವೆ. ಆ ಮೂಲಕ ಜ್ಯೂಬಿಲಿ 2025 ಕ್ಕೆ ಪೋಪ್ ಫ್ರಾನ್ಸಿಸ್ ಅವರಿಂದ ಅಧಿಕೃತ ಚಾಲನೆ ದೊರೆಯುತ್ತದೆ.

ವರದಿ: ವ್ಯಾಟಿಕನ್ ನ್ಯೂಸ್

ಇನ್ನೇನು ಕೆಲವೇ ದಿನಗಳಲ್ಲಿ ಜ್ಯೂಬಿಲಿ ವರ್ಷದ ಹಿನ್ನೆಲೆ ಸಂತ ಪೇತ್ರರ ಮಹಾ ದೇವಾಲಯದ ದ್ವಾರಗಳು ತೆರೆಯಲ್ಪಡುತ್ತವೆ. ಆ ಮೂಲಕ ಜ್ಯೂಬಿಲಿ 2025 ಕ್ಕೆ ಪೋಪ್ ಫ್ರಾನ್ಸಿಸ್ ಅವರಿಂದ ಅಧಿಕೃತ ಚಾಲನೆ ದೊರೆಯುತ್ತದೆ.

ಭರವಸೆಯ ಜ್ಯೂಬಿಲಿ: ಶೀಘ್ರದಲ್ಲೇ ತೆರೆಯಲಿವೆ ಜ್ಯೂಬಿಲಿ ದ್ವಾರಗಳು

ಜ್ಯೂಬಿಲಿಯ ವಿಶೇಷತೆ ಎಂದರೆ ಈ ಭರವಸೆಯ ವರ್ಷದಲ್ಲಿ ಎಲ್ಲರಿಗೂ ಪ್ರಾಥಮಿಕ ಪಾಪಪರಿಹಾರ (ಪ್ಲೀನರಿ ಇಂಡಲ್ಜೆನ್ಸ್) ದೊರೆಯಲಿದ್ದು, ಅದು ನಮಗೆ ಸಂಪೂರ್ಣವಾಗಿ ಪ್ರಭುವಿನ ಶುಭಸಂದೇಶವನ್ನು ಜಗತ್ತಿಗೆ ಸಾರಲು ಕರೆ ನೀಡಿ, ನಮಗೆ ಕೃಪಾವರಗಳನ್ನು ಕರುಣಿಸುತ್ತದೆ.

"ಭರವಸೆ ಎಂದಿಗೂ ನಿರಾಶೆ ಮಾಡುವುದಿಲ್ಲ."

ಜ್ಯೂಬಿಲಿ ದ್ವಾರಗಳು ತೆರೆಯುವುದರ ನೇರಪ್ರಸಾರವನ್ನು ವ್ಯಾಟಿಕನ್ ನ್ಯೂಸ್ ಯೂಟ್ಯೂಬ್ ವಾಹಿನಿಯಲ್ಲಿ ವೀಕ್ಷಿಸಿ, ಆನಂದಿಸಿರಿ. 

02 December 2024, 13:11