ಹುಡುಕಿ

ವ್ಯಾಟಿಕನ್ನಿನ ಪಿಂಚಣಿ ನಿಧಿ ಸಮಸ್ಯೆಗಳನ್ನು ಬಗೆಹರಿಸಲು ಕಾರ್ಡಿನಲ್ ಫಾರೆಲ್

ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ನಿನ ಪಿಂಚಣಿ ನಿಧಿ ಸಮಸ್ಯೆಗಳನ್ನು ಬಗೆಹರಿಸಲು ವ್ಯಾಟಿಕನ್ನಿನ ಪಿಂಚಣಿ ನಿಧಿ ಸಂಸ್ಥೆಯ ಏಕಮಾತ್ರ ಆಡಳಿತಗಾರರನ್ನಾಗಿ ಕಾರ್ಡಿನಲ್ ಕೆವಿನ್ ಫಾರೆಲ್ ಅವರನ್ನು ನೇಮಿಸಿದ್ದಾರೆ. ಈ ಕುರಿತು ಕಾರ್ಡಿನಲ್ಲುಗಳ ಸಮಿತಿಗೆ ಪತ್ರವನ್ನು ಬರೆದಿರುವ ಪೋಪ್ ಫ್ರಾನ್ಸಿಸ್ ಅವರು ಪಿಂಚಣಿ ನಿಧಿಯ ಸುಸ್ಥಿರತೆಯ ಕುರಿತು ರಚನಾತ್ಮಕ ಕ್ರಮಗಳನ್ನು ಕೈಗೊಳ್ಳುವಂತೆ ವಿನಂತಿಸಿಕೊಂಡಿದ್ದಾರೆ.

ವರದಿ: ಲಿಂಡಾ ಬೊರ್ಡೋನಿ, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ನಿನ ಪಿಂಚಣಿ ನಿಧಿ ಸಮಸ್ಯೆಗಳನ್ನು ಬಗೆಹರಿಸಲು ವ್ಯಾಟಿಕನ್ನಿನ ಪಿಂಚಣಿ ನಿಧಿ ಸಂಸ್ಥೆಯ ಏಕಮಾತ್ರ ಆಡಳಿತಗಾರರನ್ನಾಗಿ ಕಾರ್ಡಿನಲ್ ಕೆವಿನ್ ಫಾರೆಲ್ ಅವರನ್ನು ನೇಮಿಸಿದ್ದಾರೆ. ಈ ಕುರಿತು ಕಾರ್ಡಿನಲ್ಲುಗಳ ಸಮಿತಿಗೆ ಪತ್ರವನ್ನು ಬರೆದಿರುವ ಪೋಪ್ ಫ್ರಾನ್ಸಿಸ್ ಅವರು ಪಿಂಚಣಿ ನಿಧಿಯ ಸುಸ್ಥಿರತೆಯ ಕುರಿತು ರಚನಾತ್ಮಕ ಕ್ರಮಗಳನ್ನು ಕೈಗೊಳ್ಳುವಂತೆ ವಿನಂತಿಸಿಕೊಂಡಿದ್ದಾರೆ. 

"ಬದಲಾವಣೆಯ ಹಾದಿಯನ್ನು ತರಲು ಇಚ್ಛಿಸಿರುವ ತಮಗೆ ತಮ್ಮ ಆತ್ಮೀಯರಾದ ಕಾರ್ಡಿನಲ್ಲುಗಳು ನೆರವಾಗಬೇಕೆಂದು" ಪೋಪ್ ಫ್ರಾನ್ಸಿಸ್ ಅವರು ವಿನಂತಿಸಿಕೊಂಡಿದ್ದಾರೆ. ವ್ಯಾಟಿಕನ್ನಿನ ಪಿಂಚಣಿ ವ್ಯವಸ್ಥೆಯನ್ನು ಸರಿಪಡಿಸಲು ಹಾಗೂ ಆ ಮೂಲಕ ಪವಿತ್ರ ಪೀಠವು ಆರ್ಥಿಕ ಸುಸ್ಥಿರತೆಯನ್ನು ಕಾಪಾಡಿಕೊಳ್ಳಲು ಕಾರ್ಡಿನಲ್ಲುಗಳ ನೆರವನ್ನು ಹಾಗೂ ಸೇವೆಯನ್ನು ಪೋಪ್ ಫ್ರಾನ್ಸಿಸ್ ಅವರು ತಮ್ಮ ಪತ್ರದ ಮೂಲಕ ಕೇಳಿಕೊಂಡಿದ್ದಾರೆ ಎಂದು ವ್ಯಾಟಿಕನ್ ಮಾಧ್ಯಮ ಪೀಠವು ವರದಿ ಮಾಡಿದೆ.

ಈ ಕುರಿತು ಕಾರ್ಡಿನಲ್ಲುಗಳ ಸಮಿತಿಗೆ ಪತ್ರವನ್ನು ಬರೆದಿರುವ ಪೋಪ್ ಫ್ರಾನ್ಸಿಸ್ ಅವರು ಪಿಂಚಣಿ ನಿಧಿಯ ಸುಸ್ಥಿರತೆಯ ಕುರಿತು ರಚನಾತ್ಮಕ ಕ್ರಮಗಳನ್ನು ಕೈಗೊಳ್ಳುವಂತೆ ವಿನಂತಿಸಿಕೊಂಡಿದ್ದಾರೆ. ವ್ಯಾಟಿಕನ್ನಿನ ಪಿಂಚಣಿ ವ್ಯವಸ್ಥೆಯನ್ನು ಸರಿಪಡಿಸಲು ಹಾಗೂ ಆ ಮೂಲಕ ಪವಿತ್ರ ಪೀಠವು ಆರ್ಥಿಕ ಸುಸ್ಥಿರತೆಯನ್ನು ಕಾಪಾಡಿಕೊಳ್ಳಲು ಕಾರ್ಡಿನಲ್ಲುಗಳ ನೆರವನ್ನು ಹಾಗೂ ಸೇವೆಯನ್ನು ಪೋಪ್ ಫ್ರಾನ್ಸಿಸ್ ಅವರು ತಮ್ಮ ಪತ್ರದ ಮೂಲಕ ಕೇಳಿಕೊಂಡಿದ್ದಾರೆ ಎಂದು ವ್ಯಾಟಿಕನ್ ಮಾಧ್ಯಮ ಪೀಠವು ವರದಿ ಮಾಡಿದೆ.    

21 November 2024, 16:06