ಹುಡುಕಿ

ಕುಕಿ ಪಾಲಿಸಿ
ನ್ಯಾವಿಗೇಷನ್‌ ಅನ್ನು ಸುಲಭವಾಗಿಸಲು ವ್ಯಾಟಿಕನ್‌ ನ್ಯೂಸ್‌ ಸುದ್ದಿತಾಣವು ತಾಂತ್ರಿಕ ಹಾಗೂ ಅದೇ ರೀತಿಯ ಕುಕಿಗಳನ್ನು ಬಳಸುತ್ತದೆ ಹಾಗೂ ಸೇವೆಗಳನ್ನು ಖಾತರಿಪಡಿಸುತ್ತದೆ. ಮುಂದುವರೆದು, ಥರ್ಡ್‌ ಪಾರ್ಟಿಗಳ ತಾಂತ್ರಿಕ ಹಾಗೂ ವಿಶ್ಲೇಷಣಾತ್ಮಕ ಕುಕಿಗಳನ್ನು ಸಹ ಬಳಸಿಕೊಳ್ಳಬಹುದು. ಇನ್ನಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಿ. ಇದನ್ನು ಮುಚ್ಚುವ ಮೂಲಕ ನೀವು ಕುಕಿಗಳ ಬಳಕೆಗೆ ಒಪ್ಪುತ್ತೀರಿ.
ಒಪ್ಪಿಕೊಳ್ಳುತ್ತೇನೆ

Frequently asked questions

ವ್ಯಾಟಿಕನ್‌ ನ್ಯೂಸ್‌ ಎಂದರೇನು?

ವ್ಯಾಟಿಕನ್‌ ನ್ಯೂಸ್‌ ಎಂಬುದು ವ್ಯಾಟಿಕನ್‌ ಮಾಹಿತಿಯ ಸುದ್ದಿತಾಣವಾಗಿದ್ದು, ಇಲ್ಲಿ ನೀವು ಪೋಪ್‌ ಫ್ರಾನ್ಸಿಸ್‌, ಪವಿತ್ರ ಪೀಠ, ಪ್ರಪಂಚದಲ್ಲಿ ಧರ್ಮಸಭೆ, ಮತ್ತು ಅಂತರ್‌ರಾಷ್ಟ್ರೀಯ ಸುದ್ದಿಗಳನ್ನು ನೋಡಬಹುದು. ವ್ಯಾಟಿಕನ್‌ ನ್ಯೂಸ್‌ ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಲಭ್ಯವಿದೆ: ಫೇಸ್‌ಬುಕ್‌, ಟ್ವಿಟ್ಟರ್‌, ಯೂಟ್ಯೂಬ್‌ ಮತ್ತು ಇನ್ಸ್‌ಟಾಗ್ರಾಂ

ವ್ಯಾಟಿಕನ್‌ ನ್ಯೂಸ್‌ ಕುರಿತ ತಾಂತ್ರಿಕ ಸಮಸ್ಯೆಗಳನ್ನು ನಾನು ಯಾರಿಗೆ ವರದಿ ಮಾಡಬೇಕು?

ವ್ಯಾಟಿಕನ್‌ ನ್ಯೂಸ್‌ ಕುರಿತ ತಾಂತ್ರಿಕ ಸಮಸ್ಯೆಗಳನ್ನು ವರದಿ ಮಾಡಲು ಈ ವಿಳಾಸಕ್ಕೆ ಇಮೇಲ್‌ ಕಳುಹಿಸಿ:  webmaster@vaticannews.va ಅಥವಾ info@vaticannews.va

ವ್ಯಾಟಿಕನ್‌ ನ್ಯೂಸ್‌ನಲ್ಲಿ ಪ್ರಕಟಿಸಲಾದ ಮಾಹಿತಿಯನ್ನು ನಾನು ಬಳಸಿಕೊಳ್ಳಬಹುದೇ?

ವ್ಯಾಟಿಕನ್‌ ನ್ಯೂಸ್‌ನಲ್ಲಿ ಪ್ರಕಟಿಸಲಾದ ಮಾಹಿತಿಯ ಕುರಿತ ಷರತ್ತುಗಳಿಗೆ ಕಾನೂನು ಸೂಚನೆಗಳಿಗಾಗಿ ಕಾಯ್ದಿರಿಸಿರುವ ಪೋರ್ಟಲ್‌ ಪೇಜ್‌ ಅನ್ನು ನೋಡಿ.

ಪೋಪ್‌ ಫ್ರಾನ್ಸಿಸ್‌ ಅವರ ಅಧಿಕೃತ ಭಾಷಣಗಳನ್ನು ನಾನು ಎಲ್ಲಿ ನೋಡಬಹುದು?

ಪೋಪ್‌ ಫ್ರಾನ್ಸಿಸ್‌ ಅವರ ಎಲ್ಲಾ ಅಧಿಕೃತ ಹಾಗೂ ಪೂರ್ಣ ಬರಹಗಳಿಗಾಗಿ ದಯವಿಟ್ಟು ಪವಿತ್ರ ತಂದೆಗಾಗಿ ಮೀಸಲಿರಿಸಿರುವ ವ್ಯಾಟಿಕನ್‌ ಅಧಿಕೃತ ಜಾಲತಾಣವನ್ನು ನೋಡಿ.

ಪೋಪ್‌ ಕಾರ್ಯಕ್ರಮಗಳ ದಿನಾಂಕಗಳನ್ನು ನಾನು ಹೇಗೆ ಹುಡುಕುವುದು?

ಪೋಪ್‌ ಫ್ರಾನ್ಸಿಸ್‌ ಅವರು ಆಸೀನರಾಗುವ ಕಾರ್ಯಕ್ರಮಗಳ ಮಾಹಿತಿಗಾಗಿ, ದಯವಿಟ್ಟು ದೈವಾರಾಧನಾ ಆಚರಣೆಗಳಿಗಾಗಿ ಮೀಸಲಿಟ್ಟಿರುವ ವ್ಯಾಟಿಕನ್‌ ಜಾಲತಾಣಕ್ಕೆ ಭೇಟಿ ನೀಡಿ.

ವಿಶ್ವಗುರುಗಳ ಆಶೀರ್ವಾದವನ್ನು ನಾನು ಹೇಗೆ ಪಡೆಯಬಹುದು?

ಸುರುಳಿಯ ಮೇಲೆ ಪ್ರೇಷಿತ ಆಶೀರ್ವಾದವನ್ನು ಪಡೆದುಕೊಳ್ಳುವುದು ಹೇಗೆ ಎಂಬ ಮಾಹಿತಿಗಾಗಿ ದಯವಿಟ್ಟಿ ಆಫಿಸ್‌ ಆಫ್‌ ದಿ ಪೇಪಲ್‌ ಚಾರಿಟೀಸ್‌ (ಎಲೆಮೊಸಿನೆರಿಯ ಅಪೊಸ್ತೊಲಿಕ) ಜಾಲತಾಣಕ್ಕೆ ಭೇಟಿ ನೀಡಿ.

ಜನರಲ್‌ ಆಡಿಯನ್ಸ್‌ನಲ್ಲಿ ನಾನು ಹೇಗೆ ಭಾಗವಹಿಸಬಹುದು?

ವಿಶ್ವಗುರುಗಳ ಜನರಲ್‌ ಆಡಿಯನ್ಸ್‌ನಲ್ಲಿ ಭಾಗವಹಿಸುವ ಟಿಕೆಟ್‌ಗಳು ಉಚಿತವಾಗಿದೆ. ಈ ಟಿಕೆಟ್‌ಗಳನ್ನು ಪಡೆಯುವುದು ಹೇಗೆ ಎಂದು ತಿಳಿಯಲು ದಯವಿಟ್ಟು ಪ್ರಿಫೆಕ್ಚರ್‌ ಆಫ್‌ ದಿ ಪೊಂಟಿಫಿಕಲ್‌ ಹೌಸ್‌ಹೋಲ್ಡ್‌ ಜಾಲತಾಕ್ಕೆ ಭೇಟಿ ನೀಡಿ.

ಪೋಪ್‌ ಫ್ರಾನ್ಸಿಸ್‌ ಅವರಿಗೆ ನಾನು ಯಾವ ವಿಳಾಸಕ್ಕೆ ಪತ್ರವನ್ನು ಬರೆಯಬೇಕು?

ನೀವು ಈ ವಿಳಾಸಕ್ಕೆ ಪತ್ರವನ್ನು ಕಳುಹಿಸಬಹುದು: His Holiness Pope Francis. Casa Santa Marta. 00120 Vatican City.

 ನಾನು ಹೇಗೆ ವಿಶ್ವಗುರುಗಳ ನಿಧಿಗೆ ದಾನವನ್ನು ನೀಡಬಹುದು?

ವಿಶ್ವಗುರುಗಳ ನಿಧಿಯನ್ನು ಒಬೊಲೊ ದಿ ಸಾನ್‌ ಪಿಯೆತ್ರೊ (ಪೀಟರ್ಸ್‌ ಪೆನ್ಸ್)‌ ಗೆ ಒಪ್ಪಿಸಲಾಗಿದೆ. ವಿಶ್ವ ಧರ್ಮಸಭೆಯ ವಿವಿಧ ಅವಶ್ಯಕತೆಗಳಿಗೆ ಸಹಾಯ ಮಾಡಲು ಹಾಗೂ ಐಕ್ಯತೆಯ ಉಪಕ್ರಮಗಳಿಗೆ ನೆರವಾಗಲು ಈ ಲಿಂಕಿಗೆ ಭೇಟಿ ನೀಡಿ.

ವ್ಯಾಟಿಕನ್ ಮ್ಯೂಸಿಯಮ್ಸ್‌ ಹಾಗೂ ವ್ಯಾಟಿಕನ್‌ ಗಾರ್ಡನ್ಸ್‌ ಕುರಿತ ಮಾಹಿತಿಯನ್ನು ಎಲ್ಲಿ ನೋಡಬಹುದು?

ವ್ಯಾಟಿಕನ್ ಮ್ಯೂಸಿಯಮ್ಸ್‌, ವ್ಯಾಟಿಕನ್‌ ಗಾರ್ಡನ್ಸ್‌ ಹಾಗೂ ಕಾಸ್ಟೆಲ್‌ ಗೊಂಡೊಲ್ಫೋ ಪ್ರೇಷಿತ ಅರಮನೆಯ ಟಿಕೆಟ್‌ಗಳು, ರಿಸರ್ವೇಷನ್‌, ವೈಯಕ್ತಿಕ ಹಾಗೂ ಹಾಗೂ ಮಾರ್ಗದರ್ಶಕ ಪ್ರವಾಸಗಳಿಗಾಗಿ ದಯವಿಟ್ಟು ವ್ಯಾಟಿಕನ್‌ ಮೂಸ್ಯಿಯಮ್ಸ್‌ ಗಾಗಿ ಮೀಸಲಿರುವ ಪುಟಕ್ಕೆ ಭೇಟಿ ನೀಡಿ.

ಸೇಂಟ್‌ ಪೀಟರ್ಸ್‌ ಬಸಿಲಿಕಾ ತೆರೆಯುವ ಸಮಯ ಯಾವುದು?

ಸೇಂಟ್‌ ಪೀಟರ್‌, ಸೇಂಟ್‌ ಪಾಲ್ಸ್‌, ಸೇಂಟ್‌ ಮೇರಿ ಮೇಜರ್ ಹಾಗೂ ಸೇಂಟ್‌ ಜಾನ್‌ ಲ್ಯಾಟರನ್‌ ಬಸಿಲಿಕಾಗಳ ತರೆಯುವ ಹಾಗೂ ಮುಚ್ಚುವ ಸಮಯದ ಕುರಿತ ಮಾಹಿತಿಗಾಗಿ, ಅಥವಾ ಬಲಿಪೂಜೆ ಮತ್ತು ಪಾಪನಿವೇದನೆಯ ಸಮಯಕ್ಕಾಗಿ, ದಯವಿಟ್ಟಿ ವ್ಯಾಟಿಕನ್‌ ಅಧಿಕೃತ ಪುಟಕ್ಕೆ ಭೇಟಿ ನೀಡಿ.

ವ್ಯಾಟಿಕನ್‌ ನಾಣ್ಯಗಳು ಹಾಗೂ ಸ್ಟ್ಯಾಂಪ್‌ಗಳನ್ನು ನಾನು ಎಲ್ಲಿ ಖರೀದಿಸಬಹುದು?

ವ್ಯಾಟಿಕನ್‌ ನ್ಯುಮಿಸ್‌ಮ್ಯಾಟಿಕ್‌ ಮತ್ತು ಫಿಲಾಲೆಟಿಕ್‌ ವಿಷಯಗಳ ಕುರಿತ ಮಾಹಿತಿಗಾಗಿ ನ್ಯುಮಿಸ್‌ಮ್ಯಾಟಿಕ್‌ ಮತ್ತು ಫಿಲಾಲೆಟಿಕ್‌  ವಿಷಯಗಳಿಗಾಗಿ ವ್ಯಾಟಿಕನ್‌ ರಾಜ್ಯಪಾಲ ಕಚೇರಿಯು ಮೀಸಲಿಟ್ಟಿರುವ ಪುಟಕ್ಕೆ ಭೇಟಿ ನೀಡಿ.

ವಿಶ್ವಗುರುಗಳ ಜೊತೆಗಿನ ಫೋಟೋಗಳನ್ನು ಹೇಗೆ ಖರೀದಿಸಬಹುದು?

ಪೋಪ್‌ ಫ್ರಾನ್ಸಿಸ್‌ ಅವರೊಂದಿಗಿನ ಸಾರ್ವಜನಿಕ ಕಾರ್ಯಕ್ರಮಗಳ ಫೋಟೋಗಳನ್ನು ಖರೀದಿಸಲು ಹಾಗೂ ಬುಕ್‌ ಮಾಡಲು ದಯವಿಟ್ಟು ವ್ಯಾಟಿಕನ್‌ ಮೀಡಿಯಾ ಫೋಟೋಗ್ರಾಫಿಕ್‌ ಸರ್ವಿಸ್‌ ಜಾಲತಾಣಕ್ಕೆ ಭೇಟಿ ನೀಡಿ.

ವ್ಯಾಟಿಕನ್‌ನಲ್ಲಿ ವೆಬ್‌ಕ್ಯಾಮ್ಸ್‌ಗಳು ಇವೆಯೇ?

ಹೌದು. ರಿಯಲ್‌ ಟೈಮ್‌ನಲ್ಲಿ ವ್ಯಾಟಿಕನ್‌ ಸಿಟಿ ಸ್ಟೇಟ್‌ ಒಳಗಿರುವ ಹಲವು ಅತ್ಯದ್ಭುತ ಸ್ಥಳಗಳನ್ನು ವೀಕ್ಷಿಸಲು ವ್ಯಾಟಿಕನ್‌ ಸಿಟಿಯ ರಾಜ್ಯಪಾಲ ಕಚೇರಿಯ ವೆಬ್‌ ಕ್ಯಾಮ್‌ ಜಾಲತಾಣಕ್ಕೆ ಭೇಟಿ ನೀಡಿ.

Prev
February 2025
SuMoTuWeThFrSa
      1
2345678
9101112131415
16171819202122
232425262728 
Next
March 2025
SuMoTuWeThFrSa
      1
2345678
9101112131415
16171819202122
23242526272829
3031