ಹುಡುಕಿ

ಕಾರ್ಡಿನಲ್ ಶಾನ್ ಪ್ಯಾಟ್ರಿಕ್ ಓಮಾಲ್ಲಿ, ಓ.ಎಫ್.ಎಂ. ಕಪುಚಿನ್ ಕಾರ್ಡಿನಲ್ ಶಾನ್ ಪ್ಯಾಟ್ರಿಕ್ ಓಮಾಲ್ಲಿ, ಓ.ಎಫ್.ಎಂ. ಕಪುಚಿನ್  (AFP or licensors)

ಕಾರ್ಡಿನಲ್ ಒಮಾಲ್ಲಿ ರಾಜೀನಾಮೆ ಅಂಗೀಕರಿಸಿದ ಪೋಪ್ ಫ್ರಾನ್ಸಿಸ್

ಅಮೇರಿಕಾದ ಬಾಸ್ಟನ್ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರಾಗಿದ್ದ ಕಾರ್ಡಿನಲ್ ಶಾನ್ ಪ್ಯಾಟ್ರಿಕ್ ಓಮಾಲ್ಲಿ, ಓ.ಎಫ್.ಎಂ. ಕಪುಚಿನ್, ಅವರು ತಮ್ಮ ಪದವಿಗೆ ರಾಜೀನಾಮೆಯನ್ನು ನೀಡಿದ್ದಾರೆ. ಪೋಪ್ ಫ್ರಾನ್ಸಿಸ್ ಅವರ ರಾಜೀನಾಮೆಯನ್ನು ಅಂಗೀಕರಿಸಿ, ಬಾಸ್ಟನ್ ಮಹಾಧರ್ಮಕ್ಷೇತ್ರಕ್ಕೆ ಪ್ರಾವಿಡೆನ್ಸ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ರಿಚರ್ಡ್ ಹೆನ್ನಿಂಗ್ ಅವರನ್ನು ಮಹಾಧರ್ಮಾಧ್ಯಕ್ಷರನ್ನಾಗಿ ನೇಮಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಸುಮಾರು ಇಪ್ಪತ್ತು ವರ್ಷಗಳ ಕಾಲ ಕಾರ್ಡಿನಲ್ ಶಾನ್ ಪ್ಯಾಟ್ರಿಕ್ ಓಮಾಲ್ಲಿ ಅವರು ಬಾಸ್ಟನ್ ಮಹಾಧರ್ಮಕ್ಷೇತ್ರವನ್ನು ಮುನ್ನಡೆಸಿದ್ದಾರೆ. 

ಇವರು ಪೊಂಟಿಫಿಕಲ್ ಕಮಿಷನ್ ಫಾರ್ ಪ್ರೊಟೆಕ್ಟಿಂಗ್ ಮೈನರ್ಸ್ ಆಯೋಗದ ಸದಸ್ಯರಾಗಿದ್ದರು. ಅಮೇರಿಕಾದ ಧರ್ಮಸಭೆಗೆ ವಿಶೇಷವಾಗಿ ಬಾಸ್ಟನ್ ಮಹಾಧರ್ಮಕ್ಷೇತ್ರಕ್ಕೆ ಇವರು ಅನನ್ಯ ಕೊಡುಗೆ ನೀಡಿದ್ದಾರೆ. 

09 August 2024, 17:31