ಹುಡುಕಿ

ಅಮೇರಿಕಾದ ಇಂಡಿಯಾನ ಪೊಲೀಸ್ ನಗರದಲ್ಲಿ ನಡೆಯುತ್ತಿರುವ ಪರಮ ಪ್ರಸಾದ ಸಮಾವೇಷದ ಮುಕ್ತಾಯ ಬಲಿಪೂಜೆಯಲ್ಲಿ ಕಾರ್ಡಿನಲ್ ಟಾಗ್ಲೆ ಮಾತನಾಡಿದರು ಅಮೇರಿಕಾದ ಇಂಡಿಯಾನ ಪೊಲೀಸ್ ನಗರದಲ್ಲಿ ನಡೆಯುತ್ತಿರುವ ಪರಮ ಪ್ರಸಾದ ಸಮಾವೇಷದ ಮುಕ್ತಾಯ ಬಲಿಪೂಜೆಯಲ್ಲಿ ಕಾರ್ಡಿನಲ್ ಟಾಗ್ಲೆ ಮಾತನಾಡಿದರು 

ದೇವರ ವರದಾನಗಳನ್ನು ಹಂಚಿಕೊಳ್ಳಲು ಕರೆ ನೀಡಿದ ಕಾರ್ಡಿನಲ್ ಟಾಗ್ಲೆ

ಅಮೇರಿಕಾದ ಇಂಡಿಯಾನ ಪೊಲೀಸ್ ನಗರದಲ್ಲಿ ನಡೆಯುತ್ತಿರುವ ಪರಮ ಪ್ರಸಾದ ಸಮಾವೇಷದ ಮುಕ್ತಾಯ ಬಲಿಪೂಜೆಯಲ್ಲಿ ಕಾರ್ಡಿನಲ್ ಟಾಗ್ಲೆ ಮಾತನಾಡಿದರು. ಬಲಿಪೂಜೆಯನ್ನರ್ಪಿಸಿ, ಪ್ರಬೋಧನೆಯಲ್ಲಿ ಮಾತನಾಡಿದ ಅವರು ಸಮಸ್ತ ಕ್ರೈಸ್ತರೂ ದೇವರ ವರದಾನಗಳನ್ನು ಹಂಚಿಕೊಳ್ಳಬೇಕೆಂದು ಕರೆ ನೀಡಿದರು.

ವರದಿ: ವ್ಯಾಟಿಕನ್ ನ್ಯೂಸ್

ಮುಂದುವರೆದು ಮಾತನಾಡಿದ ಅವರು ಎಲ್ಲರೂ ಸಹ ಪರಮಪ್ರಸಾದದೆಡೆಗೆ ನವೀಕರಿಸಿದ ಬದ್ಧತೆ ಹಾಗೂ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕಳೆದ ಐದು ದಿನಗಳಿಂದ ಅಮೇರಿಕಾದ ಇಂಡಿಯಾನ ಪೊಲೀಸ್ ನಗರದಲ್ಲಿ ನಡೆದ ಈ ಪರಮಪ್ರಸಾದ ಸಮಾವೇಶದಲ್ಲಿ ಸುಮಾರು ಒಂದು ಐದು ಲಕ್ಷಕ್ಕೂ ಅಧಿಕ ಕಥೋಲಿಕರು ಭಾಗವಹಿಸಿದ್ದರು ಮಾತ್ರವಲ್ಲದೆ ಅಮೇರಿಕಾದ ಎಲ್ಲಾ ಧರ್ಮಕ್ಷೇತ್ರಗಳ ಮಹಾಧರ್ಮಾಧ್ಯಕ್ಷರು, ಧರ್ಮಾಧ್ಯಕ್ಷರು, ಸಹಾಯಕ ಧರ್ಮಾಧ್ಯಕ್ಷರು ಹಾಗೂ ಸಾವಿರಾರು ಗುರುಗಳು ಭಾಗವಹಿಸಿದ್ದರು.

ಸಮಾವೇಷದ ಮುಕ್ತಾದ ದಿನದಂದು ವ್ಯಾಟಿಕನ್ನಿನ ಸುವಾರ್ತಾ ಪ್ರಸಾರ ಪೀಠದ ಉಸ್ತುವಾರಿಗಳಾಗಿರುವ ಕಾರ್ಡಿನಲ್ ಲೂಯಿಸ್ ಅಂತೋನೊಯೋ ಟಾಗ್ಲೆ ಅವರು ಮಾತನಾಡಿ, ನಾವೆಲ್ಲರೂ ಪರಮ ಪ್ರಸಾದದ ಸುವಾರ್ತಾ ಪ್ರಸಾರಕರಾಗನೇಕೆಂದು ಕರೆ ನೀಡಿದ್ದಾರೆ.

22 July 2024, 14:25