ಸಿನೋಡ್ ಧ್ಯಾನ:ನಿಮಗೆ, ಮೌನವೇ ಸ್ತುತಿ

ಸಿನೋಡ್ ಧ್ಯಾನದ ಎರಡನೇ ದಿನ ಮದರ್ ಮರಿಯ ಇಗ್ನಾಝಿಯ ಎಂಜಲೆನಿ ಅವರು ಬೆಳಗ್ಗಿನ ಪ್ರಾರ್ಥನೆಯಲ್ಲಿ "ನಿಮಗೆ, ಮೌನವೇ ಸ್ತುತಿ: ಸಿನೋಡಲ್ ಹಾದಿಯಲ್ಲಿ ಕೋಮಲತೆ ಹಾಗೂ ಗಂಭೀರತೆ" ಎಂಬ ಚಿಂತನೆಯನ್ನು ನೀಡಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಸಿನೋಡ್ ಧ್ಯಾನದ ಎರಡನೇ ದಿನ ಮದರ್ ಮರಿಯ ಇಗ್ನಾಝಿಯ ಎಂಜಲೆನಿ ಅವರು ಬೆಳಗ್ಗಿನ ಪ್ರಾರ್ಥನೆಯಲ್ಲಿ "ನಿಮಗೆ, ಮೌನವೇ ಸ್ತುತಿ: ಸಿನೋಡಲ್ ಹಾದಿಯಲ್ಲಿ ಕೋಮಲತೆ ಹಾಗೂ ಗಂಭೀರತೆ" ಎಂಬ ಚಿಂತನೆಯನ್ನು ನೀಡಿದ್ದಾರೆ.

01 October 2024, 18:54