ಹುಡುಕಿ

ಯುದ್ಧ ಕೊನೆಗಾಣಿಸಲು ಇಸ್ರೇಲ್ ತುರ್ತು ಕ್ರಮ ಕೈಗೊಳ್ಳಬೇಕು: ವಿಶ್ವಸಂಸ್ಥೆ

ಅಂತರಾಷ್ಟ್ರೀಯ ಕಾನೂನಿನಡಿ ರಾಷ್ಟ್ರಗಳು ತಮ್ಮ ಜವಾಬ್ದಾರಿಗಳನ್ನು ಗೌರವಿಸುವಂತೆ ಮತ್ತು ಸಂಘರ್ಷದಲ್ಲಿ ನಿರತವಾಗಿರುವ ಪಕ್ಷಗಳಿಗೆ ಮಿಲಿಟರಿ ಅಥವಾ ಹಣಕಾಸಿನ ನೆರವನ್ನು ಒದಗಿಸುವುದು ಅಂತರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಜನವರಿಯಲ್ಲಿ ಜಾರಿಗೊಳಿಸಿದ ತಾತ್ಕಾಲಿಕ ಕ್ರಮಗಳನ್ನು ಇಸ್ರೇಲ್ ಸಂಪೂರ್ಣವಾಗಿ ಮತ್ತು ತಕ್ಷಣ ಅನುಸರಿಸಬೇಕು ಎಂದು ಮಾನವ ಹಕ್ಕುಗಳಿಗಾಗಿನ ವಿಶ್ವಸಂಸ್ಥೆ ಹೈಕಮಿಷನರ್ ವೋಕರ್ ಟರ್ಕ್ ಶುಕ್ರವಾರ ಆಗ್ರಹಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಫೆಲೆಸ್ತೀನೀಯರ ವಿರುದ್ಧ ನರಮೇಧವನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಂತರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಜನವರಿಯಲ್ಲಿ ಜಾರಿಗೊಳಿಸಿದ ತಾತ್ಕಾಲಿಕ ಕ್ರಮಗಳನ್ನು ಇಸ್ರೇಲ್ ಸಂಪೂರ್ಣವಾಗಿ ಮತ್ತು ತಕ್ಷಣ ಅನುಸರಿಸಬೇಕು ಎಂದು ಮಾನವ ಹಕ್ಕುಗಳಿಗಾಗಿನ ವಿಶ್ವಸಂಸ್ಥೆ ಹೈಕಮಿಷನರ್ ವೋಕರ್ ಟರ್ಕ್ ಶುಕ್ರವಾರ ಆಗ್ರಹಿಸಿದ್ದಾರೆ.

ಅಂತರಾಷ್ಟ್ರೀಯ ಕಾನೂನಿನಡಿ ರಾಷ್ಟ್ರಗಳು ತಮ್ಮ ಜವಾಬ್ದಾರಿಗಳನ್ನು ಗೌರವಿಸುವಂತೆ ಮತ್ತು ಸಂಘರ್ಷದಲ್ಲಿ ನಿರತವಾಗಿರುವ ಪಕ್ಷಗಳಿಗೆ ಮಿಲಿಟರಿ ಅಥವಾ ಹಣಕಾಸಿನ ನೆರವನ್ನು ಒದಗಿಸುವುದು ಅಂತರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಜನವರಿಯಲ್ಲಿ ಜಾರಿಗೊಳಿಸಿದ ತಾತ್ಕಾಲಿಕ ಕ್ರಮಗಳನ್ನು ಇಸ್ರೇಲ್ ಸಂಪೂರ್ಣವಾಗಿ ಮತ್ತು ತಕ್ಷಣ ಅನುಸರಿಸಬೇಕು ಎಂದು ಮಾನವ ಹಕ್ಕುಗಳಿಗಾಗಿನ ವಿಶ್ವಸಂಸ್ಥೆ ಹೈಕಮಿಷನರ್ ವೋಕರ್ ಟರ್ಕ್ ಶುಕ್ರವಾರ ಆಗ್ರಹಿಸಿದ್ದಾರೆ.

ಮಾನವ ಹಕ್ಕುಗಳಿಗಾಗಿನ ವಿಶ್ವಸಂಸ್ಥೆ ಹೈಕಮಿಷನ್ ಶುಕ್ರವಾರ ಪ್ರಕಟಿಸಿದ ಹೊಸ ವರದಿಯಲ್ಲಿ ` ರಾಷ್ಟ್ರೀಯ, ಜನಾಂಗೀಯ ಅಥವಾ ಧಾರ್ಮಿಕ ಗುಂಪುಗಳನ್ನು ಸಂಪೂರ್ಣ ಅಥವಾ ಭಾಗಶಃ ನಾಶಗೊಳಿಸುವ ಉದ್ದೇಶದಿಂದ ಕೂಡಿದ್ದರೆ ಇದು (ಇಸ್ರೇಲ್‍ನ ಉಲ್ಲಂಘನೆ) ನರಮೇಧಕ್ಕೆ ಸಮವಾಗಲಿದೆ' ಎಂದು ಎಚ್ಚರಿಕೆ ನೀಡಲಾಗಿದೆ. ಗಾಝಾದ ಸಂಪೂರ್ಣ ವಿನಾಶ ಮತ್ತು ಅಲ್ಲಿನ ಜನರು ಸಾಮೂಹಿಕ ಗುಳೆ ಹೋಗುವಂತೆ ಮಾಡಬೇಕು ಎಂದು ಇಸ್ರೇಲ್‍ನ ಅಧಿಕಾರಿಗಳು ನೀಡಿರುವ ಹೇಳಿಕೆಗಳ ಬಗ್ಗೆ ವರದಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ಇಸ್ರೇಲ್ ನರಮೇಧ ನಡೆಸಿದೆ ಎಂದು ಆರೋಪಿಸಿ ದಕ್ಷಿಣ ಆಫ್ರಿಕಾ ಸಲ್ಲಿಸಿದ ದೂರನ್ನು ಪರಿಶೀಲಿಸಿದ್ದ ಐಸಿಜೆ ` ವಿವೇಚನೆಯಿಲ್ಲದೆ ಫೆಲೆಸ್ತೀನೀಯರನ್ನು ಹತ್ಯೆ ಮಾಡುವುದನ್ನು ನಿಲ್ಲಿಸುವಂತೆ ಮತ್ತು ತಕ್ಷಣವೇ ಗಾಝಾದ ಜನರಿಗೆ ಮಾನವೀಯ ನೆರವು ತಲುಪಿಸಲು ಅನುಕೂಲ ಮಾಡುವಂತೆ' ಜನವರಿಯಲ್ಲಿ ಇಸ್ರೇಲ್‍ಗೆ ಸೂಚಿಸಿದೆ.

08 November 2024, 16:17